ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಕರ್ನಾಟಕದ ಗಿರಿಧಾಮಗಳು ಪ್ರಕೃತಿಯ ಅಪ್ಪಟ ರಮಣೀಯ ತಾಣಗಳಾಗಿವೆ. ಸೊಂಪಾದ ಕಾಫಿ ತೋಟಗಳು, ಸುಂದರ ಚಾರಣ ಹಾದಿಗಳು, ಜಲಪಾತಗಳು ಮತ್ತು ಸುಂದರವಾದ ನೋಟಗಳು, ಈ ಎತ್ತರದ ಪ್ರದೇಶದ ಆಶ್ರಯ ತಾಣಗಳನ್ನು ಸಾಹಸ ಮತ್ತು ನವ ಚೈತನ್ಯ ಎರಡಕ್ಕೂ ವರ್ಷವಿಡೀ ಸೂಕ್ತವಾಗಿವೆ ಪ್ರಕೃತಿಯ ಸೌಂದರ್ಯವು ಮನಸ್ಸನ್ನು ತಂಪುಗೊಳಿಸಿ, ಇಲ್ಲಿ ಕಳೆಯುವ ಪ್ರತಿ ಕ್ಷಣವೂ ಮಧುರ ನೆನಪಾಗಿ ಶಾಶ್ವತವಾಗಿ ಉಳಿಯುತ್ತದೆ.

ಗಿರಿಧಾಮಗಳು
ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಕರ್ನಾಟಕದ ಗಿರಿಧಾಮಗಳು ಪ್ರಕೃತಿಯ ಅಪ್ಪಟ ರಮಣೀಯ ತಾಣಗಳಾಗಿವೆ. ಸೊಂಪಾದ ಕಾಫಿ ತೋಟಗಳು, ಸುಂದರ ಚಾರಣ ಹಾದಿಗಳು...























