ರಮಣೀಯ ಹೊನ್ನಾವರ
ಹೊನ್ನಾವರದ ಒಂದು ಕಡೆ ಅರಬ್ಬೀ ಸಮುದ್ರ ಇದ್ದರೆ , ಇನ್ನೊಂದು ಕಡೆ ಪಶ್ಚಿಮ ಘಟ್ಟಗಳು ಇವೆ. ಉತ್ತರ ಕನ್ನಡದ ಸುಂದರವಾದ ಈ ಚಿಕ್ಕ ಪಟ್ಟಣವು ಪ್ರಕೃತಿಯ ಅದ್ಭುತ ಕೊಡುಗೆ ಆಗಿದೆ. ನೀವು ಹೊನ್ನಾವರವನ್ನು ಬೆಂಗಳೂರು, ಮಂಗಳೂರು, ಗೋವಾ ಮತ್ತು ಶಿವಮೊಗ್ಗದಿಂದ ಸುಲಭವಾಗಿ ತಲುಪಬಹುದು.
ಗೋಕರ್ಣದಲ್ಲಿ ನೋಡಬಹುದಾದ ಸ್ಥಳಗಳು
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಂದು ವಿಶಿಷ್ಟ ಮತ್ತು ಪ್ರಶಾಂತ ಪಟ್ಟಣವಾದ ಗೋಕರ್ಣವು ಬೆನ್ನಿಗೆ ಬ್ಯಾಗ್ ಹೊತ್ತು ತಿರುಗುವ ಪ್ರಯಾಣಿಕರಿಗೆ ಸ್ವರ್ಗವಾಗಿತ್ತು. ಆದರೆ ಈಗ ಬದಲಾಗಿದೆ. ಸಮುದ್ರ ದಂಡೆಯಲ್ಲಿನ ಸ್ಥಳಾನ್ವೇಷಣೆಯಿಂದ ಹಿಡಿದು ಪ್ರಾಚೀನ ದೇವಾಲಯಕ್ಕೆ ಭೇಟಿ ನೀಡುವವರೆಗೆ ಹಲವಾರು ಚಟುವಟಿಕೆಗಳನ್ನು ಹೊಂದಿರುವ ಗೋಕರ್ಣ ಪಟ್ಟಣವು ಇನ್ನೂ ಆನೇಕ ವಿಷಯಗಳನ್ನು ಒಳಗೊಂಡಿದೆ.