ಅರಬ್ಬೀ ಸಮುದ್ರದ ರಮಣೀಯ ಮಡಿಲಲ್ಲಿ, ಕರ್ನಾಟಕದ ಕರಾವಳಿಯೂ ಬಂಗಾರದ ಬಣ್ಣದ ಕಡಲತೀರಗಳು, ತಣ್ಣನೆಯ ಬ್ಯಾಕ್‌ವಾಟರ್ಸ್, ಮನಸೆಳೆಯುವ ಮೀನುಗಾರಿಕಾ ಹಳ್ಳಿಗಳು ಹಾಗೂ ಇತಿಹಾಸ ಪ್ರಸಿದ್ಧ ಪಟ್ಟಣಗಳ ಸಮ್ಮೋಹಕ ಸಮ್ಮಿಲನವಾಗಿದೆ. ಇಲ್ಲಿ ರೋಮಾಂಚಕ ಜಲಕ್ರೀಡೆಗಳ ಆನಂದ, ಸೂರ್ಯಾಸ್ತದ ಸಮಯದ ಆರಾಮದಾಯಕ ನಡಿಗೆ, ಮತ್ತು ಸಮುದ್ರ ತೀರದ ಪ್ರಾಚೀನ ದೇವಾಲಯಗಳ ದರ್ಶನ — ಅರಬ್ಬೀ ಸಮುದ್ರದ ಶಾಂತ ಅಲೆಯೊಂದಿಗಿನ ಸಂಸ್ಕೃತಿಯ ಸಂಗಮವನ್ನು ಅನುಭವಿಸಬಹುದು. ಕರಾವಳಿ ಪಟ್ಟಿಯು ಪ್ರಕೃತಿ, ಸಂಸ್ಕೃತಿ ಮತ್ತು ಸಾಹಸಗಳ ವಿಶಿಷ್ಟ ಮೇಳವನ್ನು ನೀಡುತ್ತದೆ.

ಕರಾವಳಿ ತಾಣಗಳು
ಅರಬ್ಬೀ ಸಮುದ್ರದ ರಮಣೀಯ ಮಡಿಲಲ್ಲಿ, ಕರ್ನಾಟಕದ ಕರಾವಳಿಯೂ ಬಂಗಾರದ ಬಣ್ಣದ ಕಡಲತೀರಗಳು, ತಣ್ಣನೆಯ ಬ್ಯಾಕ್‌ವಾಟರ್ಸ್, ಮನಸೆಳೆಯುವ ಮೀನುಗಾರಿಕಾ...



















