ಕರ್ನಾಟಕದಲ್ಲಿ ಭೇಟಿ ಮಾಡಲೇಬೆಕಾದ ಜಲಪಾತಗಳು
ಕರ್ನಾಟಕವು ಪಾರಂಪರಿಕ ತಾಣಗಳು, ಗಿರಿಧಾಮಗಳು ಮತ್ತು ಭವ್ಯವಾದ ಜಲಪಾತಗಳಿಗೆ ಹೆಸರುವಾಸಿಯಾಗಿದೆ. ಇದು ಪ್ರಸಿದ್ಧ ಮೈಸೂರಿನ ರೇಷ್ಮೆ ಮತ್ತು ಶ್ರೀಗಂಧದ ಮರಗಳಾಗಿರಬಹುದು ಅಥವಾ ಹಂಪಿಯ ಅವಶೇಷಗಳನ್ನು ಅರಿತು ಕೊಳ್ಳುವುದಾಗಿರಬಹುದು ಅಥವಾ ಸುಂದರವಾದ ಜಲಪಾತಗಳಿರಬಹುದು. ಹೀಗೆ ಇದು ಅದ್ಭುತವಾದ ಸ್ಥಳಗಳಿಂದ ತುಂಬಿದ ರಾಜ್ಯವಾಗಿದೆ.
ದಾಂಡೇಲಿ ಮೊಸಳೆ ಉದ್ಯಾನವನ
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಗೊಂಡಿರುವ ಸುಂದರವಾದ ಹಸಿರು ಪಟ್ಟಣ, ದಾಂಡೇಲಿಯು ಪಶ್ಚಿಮ ಘಟ್ಟದ ಪ್ರಮುಖ ವನ್ಯಜೀವಿ ತಾಣಗಳಲ್ಲಿ ಒಂದಾಗಿದೆ.