Karnataka Tourism
GO UP

ಬ್ಲಾಗ್

ಪ್ರತಿ ವರ್ಷ ಜುಲೈ 29 ಅನ್ನು ಅಂತರರಾಷ್ಟ್ರೀಯ ಹುಲಿ ದಿನವನ್ನಾಗಿ ಆಚರಿಸಲಾಗುತ್ತದೆ ಮತ್ತು ಈ ಸಂದರ್ಭದಲ್ಲಿ ಹುಲಿ ಸಂಬಂಧಿತ ಸಮಸ್ಯೆಗಳಿಗೆ ವೀಡಿಯೊಗಳು, ಇನ್ಫೋಗ್ರಾಫಿಕ್ಸ್ ಮತ್ತು ಲಿಂಕ್‌ಗಳನ್ನು ಹಂಚಿಕೊಳ್ಳುವ ಮೂಲಕ ಹುಲಿ ಸರಂಕ್ಷಣೆ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರನ್ನು ತೊಡಗಿಸಿಕೊಳ್ಳುವ ಮೂಲಕ ಜಾಗೃತಿ ಮತ್ತು ಬೆಂಬಲವನ್ನು ನೀಡಲಾಗುತ್ತದೆ. 2010 ರಲ್ಲಿ

ಸಕ್ರೆಬೈಲ್ ಆನೆ ಶಿಬಿರವು ಅರಣ್ಯ ಶಿಬಿರವಾಗಿದ್ದು ಇದು ಶಿವಮೊಗ್ಗ ಕೇಂದ್ರ ಕಛೇರಿಯಿಂದ 14 ಕಿಮೀ ದೂರದಲ್ಲಿದೆ ತುಂಗಾ ನದಿಯ ದಡದಲ್ಲಿರುವ ಈ ಸಕ್ರೆಬೈಲ್ ಆನೆ ಶಿಬಿರವು ಕರ್ನಾಟಕ ಅರಣ್ಯ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿದೆ. ಈ ಶಿಬಿರವು ವನ್ಯಜೀವಿ ಉತ್ಸಾಹಿಗಳು ಮತ್ತು ಪ್ರವಾಸಿಗರನ್ನು ಮಾತ್ರವಲ್ಲದೆ ಆನೆಗಳ ಬಗ್ಗೆ ಅಧ್ಯಯನ ಮಾಡಲು ಬಯಸುವ ಉತ್ಸಾಹಿಗಳನ್ನು ಆಕರ್ಷಿಸುತ್ತದೆ.

ಕಬಿನಿ ಎಂದರೆ ಎಲ್ಲ ವಯೋಮಾನದವರ ಪ್ರೀತಿಯ ತಾಣವಾಗಿದೆ. ಕಾಡಿನ ಮೌನ, ಪಕ್ಷಿಗಳ ಚಿಲಿಪಿಲಿ, ಕಬಿನಿ ನದಿಯ ಶಾಂತತೆ, ರೋಮಾಂಚನಗೊಳಿಸುವ ಸಫಾರಿಗಳು ಮತ್ತು ವನ್ಯಜೀವಿಗಳನ್ನು ನೋಡುವ ಉತ್ಸಾಹ, ಇವೆಲ್ಲವೂ ಕಬಿನಿಗೆ ಭೇಟಿ ನೀಡಲು ಮುಖ್ಯಕಾರಣಗಳಾಗುತ್ತವೆ.

ಶಿವಮೊಗ್ಗ ಜಿಲ್ಲೆಯು ಹಲವಾರು ಪ್ರವಾಸಿ ತಾಣಗಳನ್ನು ಹೊಂದಿದೆ. ಶಿವಮೊಗ್ಗ ಎಂದರೆ ‘ಶಿವ- ಮುಖ’ ಅಥವಾ ‘ಶಿವನ ಮುಖ’ ಎಂದು ನಂಬಲಾಗಿದೆ. ಶಿವಮೊಗ್ಗ ಜಿಲ್ಲೆ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸರಿಸುಮಾರು 300 ಕಿಮೀ ದೂರದಲ್ಲಿದೆ. ತುಂಗಾ ನದಿಯ ದಡದಲ್ಲಿರುವ ಶಿವಮೊಗ್ಗವನ್ನು ಸಾಮಾನ್ಯವಾಗಿ ‘ಮಲೆನಾಡಿಗೆ ಹೆಬ್ಬಾಗಿಲು’ ಎಂದು ಕರೆಯಲಾಗುತ್ತದೆ. ಇದು ಸುಂದರವಾದ ಪ್ರಕೃತಿ ದೃಶ್ಯಗಳು ಮತ್ತು ಆಕರ್ಷಣೀಯ ಪ್ರವಾಸಿತಾಣಗಳನ್ನು

ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರತಿ ವರ್ಷ ಜೂನ್ 21 ರಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ವೈಜ್ಞಾನಿಕವಾಗಿ, ಈ ದಿನವು ಅನೇಕ ದೇಶಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಈ ದಿನದಂದು ಸೂರ್ಯನು ಉತ್ತರದಿಂದ ದಕ್ಷಿಣಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಆಗ ಅದ್ಭುತ ಪರಿವರ್ತನೆ ಉಂಟಾಗುತ್ತದೆ.

ಕರ್ನಟಕ ರಾಜ್ಯವು ಎಲ್ಲ ರೀತಿಯ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಇಲ್ಲಿ ಅನ್ವೇಷಿಸಲು ಸಾಕಷ್ಟು ಪ್ರದೇಶಗಳಿವೆ. ಅಂತೆಯೇ ಶಿವಮೊಗ್ಗವು ತನ್ನ ಭವ್ಯವಾದ ಜೋಗ ಜಲಪಾತಕ್ಕೆ ಹೆಸರುವಾಸಿಯಾಗಿದ್ದರೂ, ಇಲ್ಲಿ ಪ್ರವಾಸಿಗರುಭೇಟಿ ನೀಡಲೇಬೇಕಾದ ಅನೇಕ ಪ್ರವಾಸಿ ಆಕರ್ಷಣೆಗಳಿವೆ. ಅಂತಹ ಒಂದು ಸ್ಥಳವೆಂದರೆ ಪ್ರಾಚೀನ ಕೆಳದಿ ರಾಮೇಶ್ವರ ದೇವಾಲಯ.

ಭಾರತ ದೇಶವು ಸ್ವಾತಂತ್ರ್ಯವನ್ನು ಪಡೆದು ಇಂದಿಗೂ ಎಪ್ಪತ್ತೈದು ವಸಂತಗಳು ಕಳೆದಿವೆ. ಈ ಅಮೋಘ ಸಂದರ್ಭವನ್ನು ಸ್ಮರಣೀಯವಾಗಿಸಲು ಭಾರತದ ಎಲ್ಲ ರಾಜ್ಯಗಳಲ್ಲಿ ಸ್ವಾತಂತ್ಯದ ಅಮೃತ ಮಹೋತ್ಸವ ಎಂಬ ಶೀರ್ಷಿಕೆ ಅಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕರ್ನಾಟಕವೂ ತನ್ನ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು :ಸ್ವಾತಂತ್ಯದ ಅಮೃತ ಮಹೋತ್ಸವದ ಅಡಿಯಲ್ಲಿ ನೆನೆಪಿಸಿಕೊಂಡು ಅನೇಕ ಕಾರ್ಯಕ್ರಮಗಳನ್ನು ಆಚರಿಸುತ್ತಿದೆ. ಇತರ ರಾಜ್ಯಗಳಂತೆ ಕರ್ನಾಟಕವೂ

ನೀವು ಸಾಹಸಿಯೇ? ನೀವು ಜಲ ಕ್ರೀಡೆಗಳು ಮತ್ತು ಜಲ ಚಟುವಟಿಕೆಗಳನ್ನು ಇಷ್ಟಪಡುತ್ತೀರಾ? ಉತ್ತರ ಹೌದು ಎಂದಾದರೆ, ನೀವು ಸ್ಕೂಬಾ ಡೈವಿಂಗ್ ಅನ್ನು ಪ್ರಯತ್ನಿಸಬೇಕು. ಸ್ಕೂಬಾ ಡೈವಿಂಗ್ ಭಾರತದಲ್ಲಿ ಹೆಚ್ಚಿನ ವೇಗದಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದೆ. ನೀವು ಸ್ಕೂಬಾ ಡ್ರೈವಿಂಗ್ ಮೂಲಕ ನೀರೊಳಗಿನ ಹವಳದ ಬಂಡೆಗಳು, ಸಸ್ಯ ಮತ್ತು ಪ್ರಾಣಿಗಳು, ವರ್ಣರಂಜಿತ ಮೀನುಗಳು, ಸಮುದ್ರ ಆಮೆಗಳು, ಗ್ರೇಟ್ ಬರ್ರಾಕುಡಾಸ್, ಬಿಳಿ

ಬೆಂಗಳೂರು ನಗರವು ಕಳೆದ 2 ದಶಕಗಳಲ್ಲಿ ಐಟಿ ಕ್ಷೇತ್ರ ಮತ್ತು ಮೂಲಸೌಕರ್ಯದಲ್ಲಿ ಅದರ ಅಭಿವೃದ್ಧಿಗಾಗಿ ಭಾರತದ ಸಿಲಿಕಾನ್ ಸಿಟಿ ಎಂದು ಜನಪ್ರಿಯವಾಗಿದೆ. ಆದಾಗ್ಯೂ ಹೆಚ್ಚಿನ ಅಂತರರಾಷ್ಟ್ರೀಯ ಬ್ರಾಂಡ್‌ಗಳ ಉಪಸ್ಥಿತಿಯೊಂದಿಗೆ ಆಧುನಿಕ ಐಷಾರಾಮಿ ನಗರವು ತನ್ನ ಪರಂಪರೆಯ ಹೊಳಪನ್ನು ಕಳೆದುಕೊಂಡಿಲ್ಲ.

ಕರ್ನಾಟಕವನ್ನು ಮೌರ್ಯ, ಹೊಯ್ಸಳ, ವಿಜಯನಗರ ,ಚಾಲುಕ್ಯ, ಕದಂಬ, ರಾಷ್ಟ್ರಕೂಟರು, ಗಂಗರು ಸೇರಿದಂತೆ ಮುಂತಾದ ರಾಜವಂಶಗಳು ಆಳಿವೆ. ಈ ಎಲ್ಲಾ ಸಾಮ್ರಾಜ್ಯಗಳು ತಮ್ಮ ಶ್ರೀಮಂತ ಪರಂಪರೆ ಮತ್ತು ಇತಿಹಾಸವನ್ನು ಬಿಟ್ಟು ಹೋಗಿವೆ. ಐತಿಹಾಸಿಕ ದೇವಾಲಯಗಳು, ಸ್ಮಾರಕಗಳು, ಅರಮನೆಗಳು ಮತ್ತು ಕೋಟೆಗಳು ಈ ವೀರ ಪರಂಪರೆಯ ಸಾವಿರಾರು ಕಥೆಗಳನ್ನು ಹೇಳುತ್ತವೆ.