ಪ್ರಮುಖ ಮಾಹಿತಿ: ಪ್ರಮುಖ ಮಾಹಿತಿ: ಹೋಮ್ಸ್ಟೇಗಳ ನೋಂದಣಿ ಮತ್ತು ನಿರ್ವಹಣೆಯ ಅಧಿಸೂಚಿತ ಮಾರ್ಗಸೂಚಿಗಳು, ದಿನಾಂಕ 29.04.2026 (ಮಾರ್ಗಸೂಚಿಗಳನ್ನು ವೀಕ್ಷಿಸಿ) | ಹೋಮ್ಸ್ಟೇ ಸುತ್ತೋಲೆ, ದಿನಾಂಕ 27.04.2026 (ಸುತ್ತೋಲೆಯನ್ನು ವೀಕ್ಷಿಸಿ)
ಫೆಬ್ರವರಿ 2026
ತಾತ್ಕಾಲಿಕ ಜೇಷ್ಠತಾ ಪಟ್ಟಿಗಳ ಪ್ರಕಟಣೆ ಮತ್ತು ಆಕ್ಷೇಪಣೆಗಳಿಗೆ ಆಹ್ವಾನ (31-12-2025 ರಲ್ಲಿದ್ದಂತೆ)
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಪೂರ್ವದಲ್ಲಿ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸುವ ಬಗ್ಗೆ:
ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಅಧಿಕಾರಿ/ಅಧೀಕ್ಷಕ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಪೂರ್ವದಲ್ಲಿ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸುವ ಬಗ್ಗೆ:
ಪ್ರವಾಸೋದ್ಯಮ ಇಲಾಖೆಯ ಪ್ರಥಮ ದರ್ಜೆ ಸಹಾಯಕ / ಸ್ವಾಗತಕಾರ ಮತ್ತು ಶೀಘ್ರಲಿಪಿಗಾರರ ವೃಂದಗಳ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಪೂರ್ವದಲ್ಲಿ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸುವ ಬಗ್ಗೆ:
ಪ್ರವಾಸೋದ್ಯಮ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರು/ಪ್ರವಾಸಿ ಪ್ರವರ್ತಕರ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಪೂರ್ವದಲ್ಲಿ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸುವ ಬಗ್ಗೆ: