Karnataka Tourism
GO UP

ಹಬ್ಬಗಳು

separator
ಕೆಳಗೆ ಸ್ಕ್ರಾಲ್ ಮಾಡಿ

ಕರ್ನಾಟಕದ ಪ್ರತಿಯೊಂದು ಹಬ್ಬದಲ್ಲೂ ಹಿಂದಿನ ಆಡಳಿತಗಾರರು ಮತ್ತು ಸಾಮ್ರಾಜ್ಯಗಳ ಇತಿಹಾಸವನ್ನು ನಿರೂಪಿಸುವ ಕಥೆಯಿದೆ. ನಾಡಿನ ಹಬ್ಬಗಳನ್ನು ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಒತ್ತು ಕೊಟ್ಟು ಭಕ್ತಿ ಮತ್ತು ಶೃದ್ದೆಯಿಂದ ಆಚರಿಸಲಾಗುತ್ತದೆ. ಮೈಸೂರು ದಸರಾಪಟ್ಟದಕಲ್ಲು ನೃತ್ಯೋತ್ಸವಶ್ರವಣಬೆಳಗೊಳ ಮಹಾ ಮಸ್ತಕಾಭಿಷೇಕಕಾವೇರಿ ಸಂಕ್ರಮಣ ಇತ್ಯಾದಿ ಹಲವು ಹಬ್ಬಗಳನ್ನು ಕರ್ನಾಟಕದಲ್ಲಿ ಪೂರ್ಣ ಸಡಗರ, ಸಂಭ್ರಮಗಳೊಂದಿಗೆ ಆಚರಿಸಲಾಗುತ್ತದೆ